alex Certify SHOCKING : ಹಾವಿನ ಜೊತೆ ಸರಸ ; ಕಿಂಗ್ ಕೋಬ್ರಾಗೆ ಮುತ್ತಿಟ್ಟ ಯುವತಿ |Video Viral | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಹಾವಿನ ಜೊತೆ ಸರಸ ; ಕಿಂಗ್ ಕೋಬ್ರಾಗೆ ಮುತ್ತಿಟ್ಟ ಯುವತಿ |Video Viral

ನಾವು ಹಾವು ಎಂದಾಕ್ಷಣ ಬೆಚ್ಚಿ ಬೀಳುತ್ತೇವೆ. ಅದರಲ್ಲೂ ಹಾವಿಗೆ ಮುತ್ತಿಡುವುದು , ಅದರ ಜೊತೆ ಸರಸವಾಡುವುದು ಅಂದರೆ ಏನು ತಮಾಷೆಯ ವಿಷಯನಾ..? ಯುವತಿಯೊಬ್ಬಳು ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಚುಂಬಿಸಿ ಮತ್ತು ಸರ್ಪದೊಂದಿಗೆ ಮೋಜು ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಹುಡುಗಿ ಯಾವುದೇ ಭಯ ಇಲ್ಲದೇ, ನಿರ್ಭೀತಿಯಿಂದ ಹಾವಿನ ಬಾಯಿಗೆ ಮುತ್ತಿಡುತ್ತಾಳೆ. ಆದರೆ ಹಾವು ಮಾತ್ರ ಕೊಂಚ ಕೂಡ ಮಿಸುಕಾಡದೇ ಸುಮ್ಮನಿರುತ್ತದೆ. ಯುವತಿಯ ಧೈರ್ಯಕ್ಕೆ ನೆಟ್ಟಿಗರು ಶಬ್ಬಾಷ್ ಗಿರಿ ಕೊಟ್ಟಿದ್ದಾರೆ. ಈ ವಿಡಿಯೋಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...