alex Certify SHOCKING : ರಸ್ತೆ ಕುಸಿದು ಕ್ಷಣಾರ್ಧದಲ್ಲಿ ಮಾಯವಾದ ಟ್ರಕ್ : ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ರಸ್ತೆ ಕುಸಿದು ಕ್ಷಣಾರ್ಧದಲ್ಲಿ ಮಾಯವಾದ ಟ್ರಕ್ : ಭಯಾನಕ ವಿಡಿಯೋ ವೈರಲ್

ಪುಣೆ : ರಸ್ತೆ ಕುಸಿದು ಟ್ರಕ್ ಒಂದು   ಗುಂಡಿಯೊಳಗೆ ಬಿದ್ದ  ಭಯಾನಕ ಘಟನೆ ಪುಣೆ ನಗರದ ಬುದ್ವಾರ್ ಪೇತ್ ಪ್ರದೇಶದಲ್ಲಿರುವ ನಗರ ಅಂಚೆ ಕಚೇರಿಯ ಆವರಣದಲ್ಲಿ ನಡೆದಿದೆ.

ಶುಕ್ರವಾರ ಟ್ರಕ್ ತಲೆಕೆಳಗಾಗಿ ಬಿದ್ದಿದೆ ಎಂದು ಪುಣೆ ನಗರ ಅಂಚೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಚಾಲಕ ವಾಹನದಿಂದ ಜಿಗಿದು ತನ್ನ ಪ್ರಾಣ ಕಾಪಾಡಿಕೊಂಡಿದ್ದಾನೆ.

ಟ್ರಕ್ ಪುಣೆ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ್ದು, ಒಳಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕಾಗಿ ಅಲ್ಲಿಗೆ ಹೋಗಿತ್ತು ಎಂದು ತಿಳಿದು ಬಂದಿದೆ. ಟ್ರಕ್ ಅನ್ನು ಜೆಸಿಬಿ ಯಂತ್ರಗಳು ಮತ್ತು ಕ್ರೇನ್ ಗಳ ಮೂಲಕ ಹೊರತೆಗೆಯಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...