alex Certify ಚರ್ಚ್‌ ಕ್ರಾಸ್‌ ಗೆ ಬೆಂಕಿ ಹಚ್ಚಿದ್ದ ಅರೆಬೆತ್ತಲೆ ವ್ಯಕ್ತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಚ್‌ ಕ್ರಾಸ್‌ ಗೆ ಬೆಂಕಿ ಹಚ್ಚಿದ್ದ ಅರೆಬೆತ್ತಲೆ ವ್ಯಕ್ತಿ ಅರೆಸ್ಟ್

ಚರ್ಚ್‌ ಒಂದರ ಬೆಲ್ ಟವರ್‌ ಏರಿದ ವ್ಯಕ್ತಿಯೊಬ್ಬ, ಕ್ರಾಸ್‌ಗೆ ಬೆಂಕಿ ಹಚ್ಚಿ, ಮೇಲ್ಛಾವಣಿಗಳ ಮೇಲೆ ಜಂಪಿಂಗ್ ಮಾಡಿ, ಕಟ್ಟಡಗಳಿಂದ ರ‍್ಯಾಪಲಿಂಗ್ ಮಾಡಿದ್ದ ಲಾಸ್ ಏಂಜಿಲೀಸ್‌ನ ಪೊಲೀಸರು ಬಂಧಿಸಿದ್ದಾರೆ.

ಲಾಸ್ ಏಂಜಿಲೀಸ್‌ನ ಬಾಯ್ಲ್‌ ಹೈಟ್ಸ್‌ನಲ್ಲಿರುವ ಸೇಂಟ್ ಮೇರೀ’ಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಈ ಘಟನೆ ಜರುಗಿದೆ.

ಸ್ಟಾನ್ ಸ್ವಾಮಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದ ಶಿವಸೇನಾ ಸಂಸದ

ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಸುದ್ದಿ ವಾಹಿನಿಯೊಂದರಲ್ಲಿ ನೇರವಾಗಿ ಬಿತ್ತರವೂ ಆಗಿದೆ. ಫಾಕ್ಸ್‌ 11ನ ಲಾಸ್ ಏಂಜಿಲೀಸ್ ಹೆಲಿಕಾಪ್ಟರ್‌ ಸಿಬ್ಬಂದಿ ಈ ದೃಶ್ಯಾವಳಿಯನ್ನು ರೆಕಾರ್ಡ್ ಮಾಡಿದ್ದಾರೆ. ಈ ದುಷ್ಕರ್ಮಿಯು ಇದೇ ವೇಳೆ ಶರ್ಟ್ ಧರಿಸಿರಲಿಲ್ಲ.

ಅದೃಷ್ಟವಶಾತ್‌ ಈತ ಹಚ್ಚಿದ ಬೆಂಕಿಯ ಕಿಡಿ ವ್ಯಾಪಿಸದೇ ಇದ್ದ ಕಾರಣ 94 ವರ್ಷದ ಚರ್ಚ್‌ಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ ಹಾಗೂ ಯಾರಿಗೂ ಗಾಯಗಳಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...