ಡಿಜಿಟಲ್ ಡೆಸ್ಕ್ : ವಾಣಿಜ್ಯ ಮಳಿಗೆಯೊಳಗೆ ವೃದ್ಧನೊಬ್ಬ ಯುವತಿಯೊಬ್ಬಳೊಂದಿಗೆ ವಿಕೃತ ವರ್ತನೆಯಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿರುವ ವೈರಲ್ ವೀಡಿಯೊ ನೆಟ್ಟಿಗರನ್ನು ಕೆರಳಿಸಿದ್ದು, ಭಾರಿ ಟೀಕೆಗೆ ಕಾರಣವಾಗಿದೆ.
ಚಿಲ್ಲರೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಕ್ಯಾಶ್ ಕೌಂಟರ್ನಲ್ಲಿ ತನ್ನ ಕೆಲಸವನ್ನು ಮಾಡುತ್ತಿದ್ದಳು ಎಂದು ವರದಿಯಾಗಿದೆ. ವೈರಲ್ ತುಣುಕಿನಲ್ಲಿ, ವೃದ್ಧ ವ್ಯಕ್ತಿ ಮಹಿಳೆಯ ಕಡೆಗೆ ಸ್ಪಷ್ಟ ಸನ್ನೆಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಅವನು ತನ್ನ ಖಾಸಗಿ ಭಾಗಗಳನ್ನು ತೋರಿಸುತ್ತಿದ್ದಂತೆ ಯುವತಿ ಶಾಕ್ ಆಗಿ ಭಯಭೀತಳಾಗಿ ನಿಂತಿದ್ದಾಳೆ.ವಿಡಿಯೋದ ಇನ್ನೊಂದು ಭಾಗದಲ್ಲಿ ಕೋಪಗೊಂಡ ಜನರು ವೃದ್ದನಿಗೆ ಥಳಿಸುವುದನ್ನು ನೋಡಬಹುದಾಗಿದೆ.
Viejo acosador se pasó con una chica y unos tipos le dieron puñoterapia a ver si se le quita lo pervertido a este viejo pic.twitter.com/lngxwgidek
— Justicia Por Mano Propia (@OjoPorOjoX) March 15, 2025