ಗಾರ್ಭಾ ನೃತ್ಯ ಮಾಡುತ್ತಲೇ ಹೃದಯಾಘಾತದಿಂದ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ ವಿಡಿಯೋ ಹರಿದಾಡುತ್ತಿದೆ.
ಸಾವು ಹೇಗೆ..? ಯಾವ ಕ್ಷಣದಲ್ಲಿ ಬರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ‘ಗಾರ್ಬಾ ಕಿಂಗ್’ ಎಂದು ಕರೆಯಲ್ಪಡುವ ಗಾರ್ಬಾ ತರಬೇತುದಾರ ಅಶೋಕ್ ಮಾಲಿ ಚಕನ್ನಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವಾಗ 50 ವರ್ಷದ ಕಲಾವಿದ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಘಟನೆ ಸ್ಥಳೀಯ ಸಮುದಾಯವನ್ನು ಶೋಕದಲ್ಲಿ ಮುಳುಗಿಸಿದೆ.