ಕೋಲ್ಕತ್ತಾ : ‘‘ಮೆಟ್ರೋ ರೈಲು’ ನಿಲ್ದಾಣದಲ್ಲೇ ಮೈ ಮರೆತು ಜೋಡಿಗಳು ಲಿಪ್ ಲಾಕ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.
ಇಂದಿನ ಹದಿಹರೆಯದವರು ಮತ್ತು ಯುವಕರು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ. ತಾವು ಎಲ್ಲಿದ್ದೇವೆ ಎಂಬುದನ್ನು ಕೂಡ ಯೋಚಿಸಲ್ಲ.
ಇತ್ತೀಚೆಗೆ, ದೆಹಲಿ ಮತ್ತು ಮುಂಬೈ ಮೆಟ್ರೋ ರೈಲುಗಳಲ್ಲಿ ಇಂತಹ ಹೆಚ್ಚಿನ ಘಟನೆಗಳನ್ನು ನಾವು ನೋಡಿದ್ದೇವೆ. ಕೋಲ್ಕತಾ ಮೆಟ್ರೋ ಕೂಡ ಇದಕ್ಕೆ ಹೊರತಾಗಿಲ್ಲ. ಮೆಟ್ರೋ ರೈಲು’ ನಿಲ್ದಾಣದಲ್ಲೇ ಮೈ ಮರೆತು ಜೋಡಿಗಳು ಲಿಪ್ ಲಾಕ್ ಮಾಡಿದ ಘಟನೆ ನಡೆದಿದೆ.ಇತ್ತೀಚೆಗೆ, ಯುವ ಜೋಡಿಯ ಪ್ರಣಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲಿಘಾಟ್ ಮೆಟ್ರೋ ನಿಲ್ದಾಣದಲ್ಲಿ ದಂಪತಿಗಳು ಗಾಢವಾಗಿ ಚುಂಬಿಸುವ ವೀಡಿಯೊವನ್ನು ಕೆಲವರು ರೆಕಾರ್ಡ್ ಮಾಡಿದ್ದಾರೆ. ಈ ಘಟನೆ ಯಾವಾಗ ನಡೆಯಿತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
Kolkata Metro Station.
कुछ नागरिकों ने इन्हे मना भी किया
लेकिन लड़की-लड़का फिर भी नही मानेंइनको पता चल गया कि लोग इनकी Video Record कर रहे हैं। pic.twitter.com/e64G1ajE3m
— Shubhangi Pandit (@Babymishra_) December 15, 2024