ಅಪ್ಪನ ಎದುರು ಸಾವಿನ ದವಡೆಯಿಂದ ಮಗು ಪಾರಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ಪೋಷಕರು ತಮ್ಮ ಮಕ್ಕಳನ್ನು ರಸ್ತೆಗಳಲ್ಲಿ ಕರೆದೊಯ್ಯುವಾಗ ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ಈ ಮಗುವಿನಷ್ಟು ಅದೃಷ್ಟಶಾಲಿಯಾಗಿರುವುದಿಲ್ಲ ಎಂದು ಅವರು ವೀಡಿಯೊದಲ್ಲಿ ಬರೆದಿದ್ದಾರೆ.ರಸ್ತೆ ಪಕ್ಕದಲ್ಲಿ ತಂದೆ ಬೈಕ್ ನಿಲ್ಲಿಸಿಕೊಂಡು ನಿಂತಿರುತ್ತಾನೆ. ಅಪ್ಪನ ಬೈಕ್ ನಲ್ಲಿ ಬಾಲಕಿಯೋರ್ವಳು ಕುಳಿತಿರುತ್ತಾಳೆ. ಈ ವೇಳೆ ಮಗು ಏಕಾಏಕಿ ರಸ್ತೆ ಕಡೆ ಹೋಗಿದೆ. ಈ ವೇಳೆ ವೇಗವಾಗಿ ಲಾರಿಯೊಂದು ಬಂದಿದ್ದು, ಕೂದಲೆಳೆ ಅಂತರದಲ್ಲಿ ಮಗು ಪಾರಾಗಿದೆ.
అదృష్టవంతుడు.. రెప్పపాటులో బయటపడ్డాడు.
చిన్నారులను రహదారుల వెంట తీసుకెళ్లేటప్పుడు తల్లిదండ్రులు జాగ్రత్తగా ఉండాలి. ఏమాత్రం నిర్లక్ష్యంగా ఉన్న వారు ప్రమాదాల బారిన పడే అవకాశం ఉంది. అందరికీ ఈ బుడ్డోడిలా అదృష్టం వరించదు. pic.twitter.com/p6VCewnMwl
— V.C. Sajjanar, IPS (@SajjanarVC) February 16, 2025