alex Certify SHOCKING : ತಂಗಿಯ ಜೊತೆ ‘ದೈಹಿಕ ಸಂಪರ್ಕ’ ಬೆಳೆಸಿದ ಅಣ್ಣ : ಮಗುವಿಗೆ ಜನ್ಮ ನೀಡಿದ ‘SSLC’ ಬಾಲಕಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ತಂಗಿಯ ಜೊತೆ ‘ದೈಹಿಕ ಸಂಪರ್ಕ’ ಬೆಳೆಸಿದ ಅಣ್ಣ : ಮಗುವಿಗೆ ಜನ್ಮ ನೀಡಿದ ‘SSLC’ ಬಾಲಕಿ.!

ಉತ್ತರ ಕನ್ನಡ : ತಂಗಿಯ ಜೊತೆ ಅಣ್ಣನೋರ್ವ ದೈಹಿಕ ಸಂಪರ್ಕ ಬೆಳೆಸಿದ್ದು, ಅಣ್ಣನಿಂದ ಗರ್ಭಾವತಿಯಾದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಘಟನೆ ನಡೆದಿದೆ. ಮುಂಡಗೋಡ ತಾಲೂಕಿನ ಕುಂದರ್ಗಿ ಗ್ರಾಮದ ಗಿರೀಶ ಭೋವಿ (19) ಎಂಬ ಬಂಧಿತ ಆರೋಪಿಯಾಗಿದ್ದಾನೆ.

ಬಾಲಕಿಗೆ ಸಂಬಂಧದಲ್ಲಿ ಅಣ್ಣನಾಗಿರುವ ಈತ ನೀಚ ಕೃತ್ಯ ಎಸಗಿದ್ದಾನೆ. 9 ತಿಂಗಳ ಹಿಂದೆ ಈತ ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಇದರಿಂದ ಗರ್ಭಾವತಿಯಾಗಿದ್ದ ಬಾಲಕಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...