
ಈ ಚಿತ್ರವನ್ನು Ace22 ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಬ್ಯಾನರ್ ನಲ್ಲಿ ಪವೀಂದ್ರ ಮುತ್ತಪ್ಪ ನಿರ್ಮಾಣ ಮಾಡಿದ್ದು ಶರತ್ ಮತ್ತು ನಿಸರ್ಗ ಸೇರಿದಂತೆ ಪದ್ಮಾ ಜಗ್ದಪ್ಪ, ನಾಗಾಭರಣ, ಪದ್ಮಾ, ಸುಶ್ಮಿತಾ, ರಘುರಾಜ್ ಮಲ್ನಾಡ್, ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್ ಬಣ್ಣ ಹಚ್ಚಿದ್ದಾರೆ . ಕೆಎಂ ಪ್ರಕಾಶ್ ಸಂಕಲನ, ರುದ್ರಶಿವ ಸಂಭಾಷಣೆ, ನರಸಿಂಹ ಹಾಗೂ ಚಂದ್ರ ಬಂಡೆ ಅವರ ಸಾಹಸ ನಿರ್ದೇಶನವಿದೆ.