ಬ್ರಿಟಿಷ್ ನೀಲಿ ತಾರೆ ಲಿಲಿ ಫಿಲಿಪ್ಸ್ 24 ಗಂಟೆಗಳಲ್ಲಿ 1,000 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವ ಮೂಲಕ ಹೊಸ ದಾಖಲೆ ಬರೆಯುವ ಗುರಿ ಹೊಂದಿದ್ದಾರೆ. 23 ವರ್ಷ ವಯಸ್ಸಿನ ಈಕೆ ಈ ಪ್ರಯತ್ನದ ತಯಾರಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ದಾಖಲೆಯ ಈ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಜನರನ್ನು ಇಮೇಲ್ ಮೂಲಕ ನೇಮಿಸಿಕೊಳ್ಳಲಾಗುತ್ತಿದೆ ಮತ್ತು ಸ್ವೀಕರಿಸಿದ ಎಲ್ಲಾ ಅರ್ಜಿಗಳಲ್ಲಿ 1,000 ಜನರನ್ನು ಆಯ್ಕೆ ಮಾಡಲಾಗುತ್ತದೆ. ಈ ಈವೆಂಟ್ ಅನ್ನು ‘ವರ್ಷದ ರೆಕಾರ್ಡ್-ಬ್ರೇಕಿಂಗ್ ಈವೆಂಟ್’ ಎಂದು ಹೆಸರಿಸಲಾಗಿದೆ ಮತ್ತು ಇದನ್ನು ಜನವರಿ 2025 ರಲ್ಲಿ ಆಯೋಜಿಸಲಾಗುವುದು.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಪ್ರಸ್ತುತ ವಯಸ್ಕ ಚಲನಚಿತ್ರ ತಾರೆ ಲಿಸಾ ಸ್ಪಾರ್ಕ್ಸ್ ಒಂದು ದಿನದಲ್ಲಿ ಅತ್ಯಂತ ಗಮನಾರ್ಹ ಸಂಖ್ಯೆಯ ಅಂದರೆ 919 ಜನರೊಂದಿಗೆ ಸಂಭೋಗಿಸಿದ ದಾಖಲೆಯನ್ನು ಹೊಂದಿದ್ದಾರೆ. 2004 ರಲ್ಲಿ ಪೋಲೆಂಡ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಅವರು ಈ ಸಾಧನೆಯನ್ನು ಮಾಡಿದರು.
ಈಗ, ಬ್ರಿಟಿಷ್ ವಯಸ್ಕ ತಾರೆ ಲಿಲಿ ಫಿಲಿಪ್ಸ್ ಈ ದಾಖಲೆಯನ್ನು ಮುರಿಯುವ ಗುರಿಯನ್ನು ಹೊಂದಿದ್ದಾರೆ. ಕಳೆದ ಹಲವಾರು ತಿಂಗಳುಗಳಿಂದ, ಲಿಲಿ ಸಾಧ್ಯವಾದಷ್ಟು ಜನರೊಂದಿಗೆ ಲೈಂಗಿಕತೆಯನ್ನು ಹೊಂದಲು ತರಬೇತಿ ಪಡೆಯುತ್ತಿದ್ದಾರೆ. ದಾಖಲೆ ಮಾಡುವ ದಿನದಂದು ಇಲ್ಲಿಯವರೆಗೆ ಯಾವುದೇ ಮಹಿಳೆ ಮಾಡಲು ಸಾಧ್ಯವಾಗದ ಹೊಸ ದಾಖಲೆಯನ್ನು ಮಾಡಬಹುದು ಎಂದು ಲಿಲಿ ಹೇಳಿಕೊಂಡಿದ್ದು, ಇದು ಅಂತರ್ಜಾಲದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ.
ಇತ್ತೀಚೆಗೆ ರಿಯಾಲಿಟಿ ಚೆಕ್ ಪಾಡ್‌ಕ್ಯಾಸ್ಟ್ ನಲ್ಲಿ, ಲಿಲಿ ಫಿಲಿಪ್ಸ್ 101 ಜನರೊಂದಿಗೆ ಸಂಭೋಗ ಹೊಂದಿದ್ದಾಗಿ ಮತ್ತು ಕೆಲವು ವಾರಗಳವರೆಗೆ 300 ಜನರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಹೇಳಿದರು.
ಏತನ್ಮಧ್ಯೆ, ವೈದ್ಯರು ಈ ಘಟನೆಯ ಬಗ್ಗೆ ಲಿಲಿ ಫಿಲಿಪ್ಸ್ಗೆ ಎಚ್ಚರಿಕೆ ನೀಡಿದ್ದು ದೇಹಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಹೆಚ್ಚು ಜನರೊಂದಿಗೆ ಲೈಂಗಿಕತೆಯನ್ನು ಹೊಂದುವುದು ಲೈಂಗಿಕ ರೋಗಗಳನ್ನು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಲಿಲಿ ಹಾಗೆ ಮಾಡುವುದು ತುಂಬಾ ಅಪಾಯಕಾರಿ ಎಂದಿದ್ದಾರೆ.
ಮಿತಿ ಮೀರಿ ಲೈಂಗಿಕ ಸಂಬಂಧಗಳು ಹೆಚ್ಚಾದಾಗ ಅದು ದೇಹಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಸಿಡ್ನಿಯ ವೈದ್ಯಕೀಯ ಪ್ರಾಕ್ಟೀಷನರ್ ಡಾ.ಜಾಕ್ ಟರ್ನರ್ ಎಚ್ಚರಿಸಿದ್ದಾರೆ. 24 ಗಂಟೆಗಳ ಕಾಲ ಲೈಂಗಿಕ ಕ್ರಿಯೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದಿದ್ದಾರೆ.