![](https://kannadadunia.com/wp-content/uploads/2021/07/masala_papad-1-1024x698.jpg)
ಹೊರಗೆ ಮಳೆ ಬರ್ತಿದೆ. ಬಿಸಿ ಬಿಸಿ ಟೀ ಜೊತೆ ರುಚಿ ರುಚಿಯಾಗಿ ಏನಾದ್ರೂ ತಿನ್ನಬೇಕೆನ್ನಿಸುವುದು ಸಾಮಾನ್ಯ. ರುಚಿ ರುಸಿ ಮಸಾಲಾ ಪಾಪಡ್ ಮಾಡಿ ಟೀ ಜೊತೆ ಸೇವನೆ ಮಾಡಿ.
ಮಸಾಲಾ ಪಾಪಡ್‌ಗೆ ಬೇಕಾಗುವ ಪದಾರ್ಥಗಳು :
1 ಟೊಮೆಟೊ
1 ಈರುಳ್ಳಿ
1 ಚಮಚ ಕೊತ್ತಂಬರಿ ಸೊಪ್ಪು
2 ನಿಂಬೆಹಣ್ಣು
1 ಚಮಚ ಉಪ್ಪು
1 ಚಮಚ ಕರಿಮೆಣಸಿನ ಪುಡಿ
ಮಸಾಲಾ ಪಪಾಡ್ ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ತರಕಾರಿಗಳನ್ನು ನಿಂಬೆ ರಸ, ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಬೆರೆಸಿ. ಇದರ ನಂತರ ಪಾಪಡ್‌ಗಳನ್ನು ಗರಿಗರಿಯಾಗಿ ಫ್ರೈ ಮಾಡಿ. ಹುರಿದ ಪಾಪಡನ್ನು ಒಂದು ತಟ್ಟೆಯಲ್ಲಿ ಇರಿಸಿ. ಮಸಾಲೆ ಮತ್ತು ತರಕಾರಿಗಳ ಮಿಶ್ರಣವನ್ನು ಅದರ ಮೇಲೆ ಸಮವಾಗಿ ಹರಡಿ, ಸರ್ವ್ ಮಾಡಿ.