![](https://kannadadunia.com/wp-content/uploads/2024/11/eb368c5b-b596-4a32-aba4-af375a0f3900.jpeg)
ಮೊಬೈಲ್ ನಲ್ಲಿ ಸೆರೆಹಿಡಿಯಲಾದ ಈ ಘಟನೆಯ ವಿಡಿಯೋದಲ್ಲಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಹೊಗೆ ಎದ್ದ ಪರಿಣಾಮ ಸ್ವಲ್ಪ ಸಮಯದವರೆಗೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ವಾಹನದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಸವಾರ ಗಮನಿಸಿ ಬೆಂಕಿ ತೀವ್ರಗೊಳ್ಳುವ ಮೊದಲು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.
ದಾರಿಹೋಕರು ಸಹಾಯ ಮಾಡಲು ಪ್ರಯತ್ನಿಸಿದರೂ ಸಹ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಯಾರಿಗೂ ಅಪಾಯವಾದ ಕುರಿತು ಯಾವುದೇ ವರದಿಯಾಗಿಲ್ಲ
#WATCH | A scooty caught fire and burnt to ashes on Delhi-Gurgaon highway (NH 8). Police present at the spot.
More details awaited. pic.twitter.com/oP9ybvFuLT
— ANI (@ANI) November 30, 2024