ಜುಲೈ 26ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿರುವ ಜ್ಯೋತ್ಸ್ನಾ ಕೆ ರಾಜ್ ನಿರ್ದೇಶನದ ‘ಸಾಂಕೇತ್’ ಚಿತ್ರದ ಲಿರಿಕಲ್ ಹಾಡು ರಿವರ್ ಸ್ಟೀಮ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಕಾಶ್ ವಿ ರಾವ್ ಸಾಹಿತ್ಯ ನೀಡಿದ್ದಾರೆ.
ಈ ಚಿತ್ರದಲ್ಲಿ ಚೈತ್ರ ಶೆಟ್ಟಿ ಸೇರಿದಂತೆ ವಿಕ್ಕಿ ರಾವ್, ಮೋಹನ್ ಶೇಣಿ, ರೂಪಶ್ರೀ ವೋರ್ಖಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಾಜೀತ್ ಕದ್ರಿ, ಮೇಘನಾ ರಕ್ಷಿತಾ ತೆರೆ ಹಂಚಿಕೊಂಡಿದ್ದ ರಿವರ್ ಸ್ಟೀಮ್ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿದೆ ಶಿವ ಆಚಾರ್ಯ ಸಂಭಾಷಣೆ, ನಿರ್ದೇಶಕ ಜ್ಯೋತ್ಸ್ನಾ ಕೆ ರಾಜ್ ಅವರ ಸಂಕಲನವಿದೆ.