
ಕಿಡೀಸ್‌ನ ಜನಪ್ರಿಯ ಟ್ರ‍್ಯಾಕ್ ’ಟಚ್ ಇಟ್’ ಇದೀಗ ನೆಟ್ಟಿಗರಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಫನ್ ಚಾಲೆಂಜ್ ಸ್ವೀಕರಿಸಿ ಮಾಡಿ ಹಾಕಲಾದ ವಿಡಿಯೋಗಳು ಇನ್‌ಸ್ಟಾಗ್ರಾಂನಲ್ಲಿ ತುಂಬಿ ತುಳುಕುತ್ತಿವೆ.
ಅಭಿಮಾನಿಗಳಿಗ್ಯಾಕೋ ಇಷ್ಟವಾಗ್ತಿಲ್ಲ ಕೈಲಿ ಜೆನ್ನರ್ ಈ ಬೆತ್ತಲೆ ಫೋಟೋ…!
ಈ ಚಾಲೆಂಜ್ ಅನ್ನು ಟೆನಿಸ್ ತಾರೆ ಸಾನಿಯಾ ಮಿರ್ಜ಼ಾ ಸಹ ಸ್ವೀಕರಿಸಿದ್ದಾರೆ. ’ಟಚ್ ಇಟ್’ ಚಾಲೆಂಜ್ ಅನ್ನು ತಾವೂ ಸ್ವೀಕರಿಸಿರುವ ವಿಡಿಯೋವನ್ನು ಸಾನಿಯಾ ಮಿರ್ಜ಼ಾ ಅಪ್ಲೋಡ್ ಮಾಡಿದ್ದಾರೆ.
ತಲೆಗೆ ದುಪ್ಪಟ್ಟಾ ಸುತ್ತಿಕೊಂಡಿರುವ ಸಾನಿಯಾ, “ಹೈದರಾಬಾದಿ ಆಂಟಿಯರು ಹೀಗಿರುತ್ತಾರೆ” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಮತ್ತೆ ಎಲ್ಲರ ಮನ ಗೆಲ್ಲುವ ಕೆಲಸ ಮಾಡಿದ ಧೋನಿ
ಈ ವಿಡಿಯೋ ವಿಶ್ಲೇಷಣೆ ನಾವು ಕೊಡೋದಕ್ಕಿಂತ ಖುದ್ದು ನೀವೇ ನೋಡಿ ಎಂಜಾಯ್ ಮಾಡಿ.