alex Certify ಸದ್ಗುರು ‘ಜಗ್ಗಿ ವಾಸುದೇವ್’ ಪಾದದ ಫೋಟೋ 3,200 ರೂ.ಗೆ ಮಾರಾಟ, ವ್ಯಾಪಕ ಟೀಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಗುರು ‘ಜಗ್ಗಿ ವಾಸುದೇವ್’ ಪಾದದ ಫೋಟೋ 3,200 ರೂ.ಗೆ ಮಾರಾಟ, ವ್ಯಾಪಕ ಟೀಕೆ..!

ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಸದ್ಗುರು ಪಾದದ ಫೋಟೋವನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಡಲಾಗಿದ್ದು, ಇದರ ಬೆಲೆ 3,200 ರೂ.ಗೆ ಎಂದು ಫಿಕ್ಸ್ ಮಾಡಲಾಗಿದೆ.

ಸದ್ಗುರು ಪಾದಗಳ ಫೋಟೋ ಫ್ರೇಮ್ ಗೆ 3,200 ರೂ.ಗಳ ಬೆಲೆ ಯಾಕೆ..? ಎಂದು ನೆಟ್ಟಿಗರು ಅಚ್ಚರಿ ಪಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈಶಾ ಫೌಂಡೇಶನ್ ವೆಬ್ಸೈಟ್ನಲ್ಲಿ ಸದ್ಗುರುಗಳ ಪಾದಗಳ ಫೋಟೋ ಮಾರಾಟ ಮಾಡಲಾಗುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...