ಈ ಬಾರಿಯ ವಿಶ್ವಕಪ್ ನಲ್ಲಿ ಟಿ ಟ್ವೆಂಟಿ ರೀತಿಯಲ್ಲಿ ಬೌಂಡರಿ ಸಿಕ್ಸರ್ ಗಳಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅತಿ ಹೆಚ್ಚು ಸಿಕ್ಸರ್ ಭಾರಿಸಿದವರ ಹತ್ತು ಜನರ ಪಟ್ಟಿಯಲ್ಲಿ ಭಾರತ ತಂಡದ ಒಬ್ಬರೇ ಒಬ್ಬ ಆಟಗಾರರಿದ್ದು, ಅದು ಭಾರತ ತಂಡದ ನಾಯಕ ರೋಹಿತ್ ಶರ್ಮ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ವಿವರ ಇಲ್ಲಿದೆ;
ಆಟಗಾರ ದೇಶ 6s
ರೋಹಿತ್ ಶರ್ಮ ಭಾರತ 17
ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ 15
ಹೆನ್ರಿಕ್ ಕ್ಲಾಸೆನ್ ದಕ್ಷಿಣ ಆಫ್ರಿಕಾ 15
ಕುಸಾಲ್ ಮೆಂಡಿಸ್ ಶ್ರೀಲಂಕಾ 14
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ 13