ದಾವಣಗೆರೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 95 ಮಕ್ಕಳು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.
ಅನ್ನ-ಸಾಂಬಾರ್, ಚಿತ್ರಾನ್ನ ಸೇವಿಸಿದ್ದ ಶಾಲಾ ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಆರಂಭವಾಗಿದೆ. ವಸತಿ ಶಾಲೆಯ ಒಟ್ಟು 95 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಕಿಂಗ್: ಸ್ಕೂಟಿಯಲ್ಲಿ ಮಹಿಳೆಯನ್ನು ಎಳೆದು ನಡು ರಸ್ತೆಯಲ್ಲಿ ಬಿಸಾಡಿದ ಪಾಪಿಗಳು..! ವೈರಲ್ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ….!
ಘಟನೆ ಬೆನ್ನಲ್ಲೇ ವಸತಿ ಶಾಲೆಗೆ ತಹಶಿಲ್ದಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.