ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ವಿಜಯ್ ಚೌಕ್ ನಲ್ಲಿ ಡ್ರೋನ್ ಗಳಿಂದ ಮೂಡಿ ಬಂದ ಆಕರ್ಷಕ ಚಿತ್ತಾರಗಳು ಮನಸೆಳೆಯುವಂತಿವೆ.
ಗಣರಾಜ್ಯೋತ್ಸವದ ಮುನ್ನಾದಿನದಂದು ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭದ ಭಾಗವಾಗಿ 1000 ಮೇಡ್ ಇನ್ ಇಂಡಿಯಾ ಡ್ರೋನ್ ಗಳಿಂದ ಮೂಡಿಬಂದ ವಿಭಿನ್ನ ರಚನೆಗಳನ್ನು ನೋಡುಗರ ಮನಸೂರೆಗೊಳ್ಳುವಂತಿವೆ.