alex Certify ರೇಣುಕಾಸ್ವಾಮಿ ಹತ್ಯೆ ಕೇಸ್; ದರ್ಶನ್ ಸೇರಿ ಈವರೆಗೆ 19 ಆರೋಪಿಗಳು ಅರೆಸ್ಟ್; 7 ಆರೋಪಿಗಳಿಗೆ ದರ್ಶನ್ ಪರಿಚಯವೇ ಇಲ್ಲ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಣುಕಾಸ್ವಾಮಿ ಹತ್ಯೆ ಕೇಸ್; ದರ್ಶನ್ ಸೇರಿ ಈವರೆಗೆ 19 ಆರೋಪಿಗಳು ಅರೆಸ್ಟ್; 7 ಆರೋಪಿಗಳಿಗೆ ದರ್ಶನ್ ಪರಿಚಯವೇ ಇಲ್ಲ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಹತ್ಯೆ ಪ್ರಕರಣದಲ್ಲಿ ಈವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ.

ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಈವರೆಗೆ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಪೈಕಿ 7 ಆರೋಪಿಗಳಿಗೆ ನಟ ದರ್ಶನ್ ಪರಿಚಯವೇ ಇಲ್ಲ ಎಂದು ತಿಳಿದುಬಂದಿದೆ.

7 ಆರೋಪಿಗಳು ನಟ ದರ್ಶನ್ ನನ್ನು ಮೊದಲ ಬಾರಿ ಭೇಟಿ ಮಾಡಿದವರಾಗಿದ್ದಾರೆ. ಎ7 ಆರೋಪಿ ಅನುಕುಮಾರ್, ಎ8 ಆರೋಪಿ ರವಿ, ಎ 15 ಆರೋಪಿ ಕಾರ್ತಿಕ್ ಸೇರಿದಂತೆ ಹಲವು ಆರೋಪಿಗಳುನಟ ದರ್ಶನ್ ನನ್ನು ಪೊಲೀಸ್ ಠಾಣೆಯಲ್ಲಿಯೇ ನೋಡಿದ್ದು ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...