alex Certify ಲತಾ ಮಂಗೇಶ್ಕರ್‌ ಅವರ ಈ ಅಪರೂಪದ ಫೋಟೋದಲ್ಲಿರುವ ನಟ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲತಾ ಮಂಗೇಶ್ಕರ್‌ ಅವರ ಈ ಅಪರೂಪದ ಫೋಟೋದಲ್ಲಿರುವ ನಟ ಯಾರು ಗೊತ್ತಾ…?

ಬಹುತೇಕ ಎಂಟು ದಶಕಗಳ ಕಾಲ ವೃತ್ತಿಜೀವನ ನಡೆಸಿದ ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌‌ ದೇಶಾದ್ಯಂತ ತಲೆಮಾರುಗಳನ್ನು ಮೀರಿ ಮಂದಿಯ ಮನದಲ್ಲಿ ನೆಲೆಸಿದ್ದಾರೆ.

ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಲತಾರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರ ಅಪರೂಪದ ಚಿತ್ರಗಳಲ್ಲಿ ಒಂದರಲ್ಲಿ ಲತಾ, ಬಾಲಿವುಡ್‌ನ ಹಿರಿಯ ನಟ ರಿಶಿ ಕಪೂರ್‌‌ ಶಿಶುವಾಗಿದ್ದ ವೇಳೆ ಎತ್ತಿ ಆಡಿಸುತ್ತಿರುವುದನ್ನು ನೋಡಬಹುದಾಗಿದೆ.

2 ನೇ ಅಲೆ ಸಮಯದಲ್ಲಿ ಗಂಗಾ ನದಿಯಲ್ಲಿ ಎಸೆಯಲ್ಪಟ್ಟ ಶವಗಳ ಸಂಖ್ಯೆಯ ಬಗ್ಗೆ ಮಾಹಿತಿ ಇಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಶಿ ಕಪೂರ್‌, 2018ರಲ್ಲಿ ಅಮೆರಿಕದಲ್ಲಿ ಒಂದು ವರ್ಷದ ಮಟ್ಟಿಗೆ ಚಿಕಿತ್ಸೆ ಪಡೆದಿದ್ದರು. ಏಪ್ರಿಲ್ 30, 2020ರಲ್ಲಿ ರಿಶಿ ಇಹಲೋಕ ತ್ಯಜಿಸಿದ್ದರು.

ಕೋವಿಡ್ ಸೊಂಕಿನಿಂದ ಆರೋಗ್ಯ ತೀರಾ ಹದಗೆಟ್ಟ ಕಾರಣ ಲತಾ ಮಂಗೇಶ್ಕರ್ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬಹುತೇಕ ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಭಾನುವಾರ ನಿಧನರಾದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...