alex Certify ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್: ಕಂಪಿಸಿದ ಭೂಮಿ, ಆತಂಕದಿಂದ ಓಡಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್: ಕಂಪಿಸಿದ ಭೂಮಿ, ಆತಂಕದಿಂದ ಓಡಿದ ಜನ

ರಾಮನಗರ: ಇತ್ತೀಚೆಗಷ್ಟೇ ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಇಂದು ಭೂಕಂಪನದ ಅನುಭವವಾಗಿದೆ.

ರಾಮನಗರ ಜಿಲ್ಲೆಯ ಹಲವು ಕಡೆಗಳಲ್ಲಿ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಮನಗರ ತಾಲೂಕಿನ 3 ಗ್ರಾಮದಲ್ಲಿ ಭೂಕಂಪನದ ಅನುಭವವಾಗಿದೆ. ದೊಡ್ಡ ಶಬ್ದದೊಂದಿಗೆ ಬೆಜ್ಜರಹಳ್ಳಿ ಕಟ್ಟೆ, ಪಾದರಹಳ್ಳಿ, ತಿಮ್ಮಸಂದ್ರದಲ್ಲಿ  ಭೂಕಂಪನವಾಗಿದೆ. ಮುಂಜಾನೆ 5.30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿದ್ದೆಯಲ್ಲಿದ್ದವರು ಕಂಪನದಿಂದ ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದು ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...