alex Certify ‘ಕಾಂತಾರಾ’ ರಾಜನ ಅರಮನೆ ಜಾಗದಲ್ಲಿಯೇ ರಜನಿ ಚಿತ್ರದ ಶೂಟಿಂಗ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಾರಾ’ ರಾಜನ ಅರಮನೆ ಜಾಗದಲ್ಲಿಯೇ ರಜನಿ ಚಿತ್ರದ ಶೂಟಿಂಗ್….!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವೊಂದರ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಜಾಗಗಳಲ್ಲಿ ನಡೆಯುತ್ತಿದೆ. ‘ಜೈಲರ್’ ಹೆಸರಿನ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದಾರೆ.

ಈ ಚಿತ್ರದ ಚಿತ್ರೀಕರಣ ರಿಷಬ್ ಶೆಟ್ಟಿ ಅವರ ‘ಕಾಂತರಾ’ ಚಿತ್ರದಲ್ಲಿನ ರಾಜನ ದೃಶ್ಯ ಬರುವ ಅರಮನೆ ಜಾಗದಲ್ಲಿಯೇ ನಡೆದಿದೆ ಎನ್ನಲಾಗಿದ್ದು, ಇದರ ಕೆಲವೊಂದು ಫೋಟೋಗಳು ಈಗ ಬಹಿರಂಗವಾಗಿವೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸಾಧು ಕೋಕಿಲ ಕೂಡ ನಟಿಸುತ್ತಿದ್ದು, ಅಲ್ಲದೆ ತಮಿಳು ಹಾಸ್ಯ ನಟ ಯೋಗಿ ಬಾಬು ಸಹ ಇದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...