
ಬೆಂಗಳೂರು: ಬೆಂಗಳೂರಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಐಎಎಫ್ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.
ಮೇಖ್ರಿ ಸರ್ಕಲ್ ಸಮೀಪದ ಇಂಡಿಯನ್ ಏರ್ ಫೋರ್ಸ್ ಸೆಂಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ರಕ್ಷಣಾ ಸಚಿವರೊಂದಿಗೆ ಸಿಡಿಎಸ್ ಜನರಲ್ ರಾವತ್ ಕೂಡ ಭಾಗಿಯಾಗಲಿದ್ದಾರೆ.