
ಮಹಡಿ ಮನೆಯ ಕಿಟಕಿಯೊಂದರಿಂದ ಕೆಳಗೆ ಬೀಳಲಿದ್ದ ನಾಯಿಯೊಂದರ ಪ್ರಾಣವನ್ನು ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆ ಕಾಪಾಡಿದ ಘಟನೆ ಬ್ರಿಟನ್‌ನ ಸ್ಟಾಫೊರ್ಡ್‌ಶೈರ್‌ನಲ್ಲಿ ಘಟಿಸಿದೆ.
ಫುಟ್ಬಾಲ್ ಆಟಗಾರ ಅಡಮ್ ರಾವೆನ್‌ಗಾಲ್ ಹೆಸರಿನ ಈ ವ್ಯಕ್ತಿ ಜಾಕ್ ರಸೆಲ್ ಹೆಸರಿನ ನಾಯಿಯು ಎಡವಟ್ಟಾಗಿ ಕಿಟಕಿ ಬಳಿ ಬರುತ್ತಲೇ ಅದನ್ನು ಕ್ಯಾಚ್ ಮಾಡಲು ಸಿದ್ಧವಾಗಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಶಿವಮೊಗ್ಗದ ಪಾದ್ರಿ ಅತಂತ್ರ, ‘ತಾಲಿಬಾನ್’ ಆತಂಕದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನ
ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.youtube.com/watch?v=tUQF2BqsQuw