alex Certify BREAKING NEWS: ಅಮೃತಸರ ಠಾಕೂರ್ ದ್ವಾರಾ ದೇವಸ್ಥಾನದ ಮೇಲೆ ಗ್ರೆನೇಡ್ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಅಮೃತಸರ ಠಾಕೂರ್ ದ್ವಾರಾ ದೇವಸ್ಥಾನದ ಮೇಲೆ ಗ್ರೆನೇಡ್ ದಾಳಿ

ಪಂಜಾಬ್ ನ ಅಮೃತಸರದ ಖಂದ್ವಾಲಾ ಬಳಿಯ ಠಾಕೂರ್ ದ್ವಾರಾ ದೇವಸ್ಥಾನದ ಮೇಲೆ ದುಷ್ಕರ್ಮಿಗಳು ಗ್ರೆನೇಡ್ ದಾಳಿ ನಡೆಸಿದ್ದಾರೆ.

ಇಂದು ಮುಂಜಾನೆ ದೇವಸ್ಥಾನದ ಮೇಲೆ ಗ್ರೆನೇಡ್ ದಾಳಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಗಳನ್ನು ಪರಿಸೀಲಿಸಲಾಗುತ್ತಿದೆ.

ಪಂಜಾಬ್ ನ ಧಾರ್ಮಿಕ ಕೇಂದ್ರದ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಘಟನೆಯಲ್ಲಿ ದೇವಸ್ಥಾದ ಹಲವೆಡೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗ್ರೆನೇಡ್ ದಾಳಿ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...