ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಭದ್ರ ಬುನಾದಿ ಹಾಕಿಕೊಟ್ಟರು.
ಜೂನ್ 21 ರಂದೇ ʼಯೋಗ ದಿನಾಚರಣೆʼ ಆಚರಿಸುತ್ತಿರುವುದರ ಹಿಂದಿದೆ ಈ ವಿಶೇಷ ಕಾರಣ
ಇಬ್ಬರೂ ಆರಂಭಿಕರು ಒಬ್ಬರ ಹಿಂದೊಬ್ಬರು ಬೇಗ ಔಟ್ ಆಗುತ್ತಲೇ ಕ್ರೀಸ್‌ಗೆ ಬಂದ ಚೇತೇಶ್ವರ ಪೂಜಾರಾ, ಎದುರಾಳಿ ಬೌಲರ್‌ಗಳ ಸಹನೆ ಕೆಣಕುತ್ತಾ ಆಡಿದ ಪರಿಣಾಮ ತಮ್ಮ ಖಾತೆ ತೆರೆಯಲು 36 ಎಸೆತಗಳನ್ನು ತೆಗೆದುಕೊಂಡರು, ನೀಲ್ ವ್ಯಾಗ್ನರ್ ಬೌಲಿಂಗ್‌ನಲ್ಲಿ ಬೌಂಡರಿ ಮೂಲಕ ಖಾತೆ ತೆರೆದ ಪೂಜಾರಾಗೆ ಪ್ರೇಕ್ಷಕರಿಂದ ಭಾರೀ ಕರತಾಡನ ವ್ಯಕ್ತವಾಯಿತು.
ಅನ್ ಲಾಕ್: ಇಂದಿನಿಂದ ಮನೆ ವಾಸಕ್ಕೆ ಮುಕ್ತಿ, 17 ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ
ಪೂಜಾರಾರ ಈ ಅಲ್ಟ್ರಾಸ್ಲೋ ಇನಿಂಗ್ಸ್‌ಗೆ ನೆಟ್ಟಿಗರಿಂದ ಭಾರೀ ವಿನೋದದ ಪ್ರತಿಕ್ರಿಯೆಗಳು ಸಿಗುತ್ತಿವೆ. ಟ್ವಿಟರ್‌ನಲ್ಲಿ ಥರಾವರಿ ಮೀಮ್‌ಗಳು ಚಾಲ್ತಿಯಲ್ಲಿದ್ದು ಸಖತ್ ಫನ್ನಿಯಾಗಿವೆ.
https://twitter.com/Virat_Mamta/status/1406227252904300544?ref_src=twsrc%5Etfw%7Ctwcamp%5Etweetembed%7Ctwterm%5E1406227252904300544%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpujara-takes-36-balls-to-open-his-account-against-nz-and-twitter-has-a-field-day-3869627.html
https://twitter.com/Being_circuit/status/1406213232914698246?ref_src=twsrc%5Etfw%7Ctwcamp%5Etweetembed%7Ctwterm%5E1406213232914698246%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpujara-takes-36-balls-to-open-his-account-against-nz-and-twitter-has-a-field-day-3869627.html