ಚಿಕ್ಕಮಗಳೂರು: ಪಿಎಸ್ಐ ಓರ್ವ ಪತ್ನಿ ಮೇಲೆ ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಪಿಎಸ್ ಐ ನಿತ್ಯಾನಂದ ವಿರುದ್ಧ ಪತ್ನಿ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳಸ ಪೋಸ್ ಕ್ವಾಟರ್ಸ್ ನಲ್ಲಿ ಪತ್ನಿ ಮೇಲೆಯೇ ಪಿಎಸ್ ಐ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಬೇರೊಂದು ಮಹಿಲೆ ಜೊತೆಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾನೆ. ಪತಿಯ ಮಾನಸಿಕ ಕಿರುಕುಳ, ಹಲ್ಲೆಯಿಂದಾಗಿ ಮನನೊಂದ ಪತ್ನಿ ಕಳಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಿಎಸ್ ಐ ನಿತ್ಯಾನಂದ ಸೇರಿ ಮೂವರ ವಿರುದ್ಧ ಪ್ರಕರನ ದಾಖಲಾಗಿದೆ.