ಕೆಲವೊಮ್ಮೆ ನಮ್ಮ ಚಿಕ್ಕ ಚಿಕ್ಕನಡುವಳಿಕೆ ಮತ್ತೊಬ್ಬರಿಗೆ ಹೆಚ್ಚು ಸಂತೋಷ ಮತ್ತು ಉತ್ಸಾಹ ನೀಡುತ್ತದೆ. ವೈದ್ಯಕೀಯ ವಿದ್ಯಾರ್ಥಿನಿ ಡಿನಾ ಮೆಹ್ಮೇಡೋವಿಕ್ ಅವರಿಗೆ ನೆರೆಯಲ್ಲಿನ ತೊಂಬತ್ತು ವರ್ಷದ ವಯೋವೃದ್ಧರು ಪ್ರತಿ ಸೋಮವಾರ ಬೆಳಗ್ಗೆ ಸಿಹಿ ಬನ್ ಒಂದನ್ನು ನೀಡುತ್ತಾರೆ.
ಇದರ ವಿಡಿಯೋ ಒಂದನ್ನು ಸ್ವತಃ ಡಿನಾ ತನ್ನ ಟಿಕ್ ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದು , ಸಾಮಾಜಿಕ ತಾಣದಲ್ಲಿ ಎಲ್ಲರ ಮನ ಮುಟ್ಟಿದೆ. ವಾರದ ಮೊದಲ ದಿನ ಯುವತಿಗೆ ಸಿಹಿ ಬನ್ ನೀಡಿದ್ದಾರೆ.
ಪೂರ್ವ ಸಿದ್ದತೆಯಿಲ್ಲದಿದ್ದರೂ ಆಸ್ಪತ್ರೆಯಲ್ಲೇ ಆರೋಗ್ಯ ಕಾರ್ಯಕರ್ತನ ಅದ್ಬುತ ನೃತ್ಯ
ಈ ವಿಡಿಯೋ ನೋಡಿದ ನೆಟ್ಟಿಗರು, ತಮ್ಮ ಅನುಭವ ಕೂಡ ಹಂಚಿಕೊಂಡಿದ್ದಾರೆ. ಅಂಗಡಿಗೆ ಎಂಟು ಗಂಟೆಗೆ ಹೋಗುತ್ತಿದ್ದ ವಯೋವೃದ್ಧರು, ತಮಗಾಗಿ ಆರಕ್ಕೆ ಹೋಗಿ ತಂದು ಕೊಡುತ್ತಿದ್ದರೆಂದು ಡಿನಾ ಹೇಳಿಕೊಂಡಿದ್ದಾರೆ.
https://twitter.com/dddiiinaaa/status/1432345437697105920?ref_src=twsrc%5Etfw%7Ctwcamp%5Etweetembed%7Ctwterm%5E1432345437697105920%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Fviral-videos-trending%2F90-yr-old-neighbour-wins-hearts-by-brings-food-for-med-student-7484689%2F
https://twitter.com/dddiiinaaa/status/1432513900730331137?ref_src=twsrc%5Etfw%7Ctwcamp%5Etweetembed%7Ctwterm%5E1432513900730331137%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Fviral-videos-trending%2F90-yr-old-neighbour-wins