ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪಿಗ್ಗಿ ಮತ್ತೆ ಸದ್ದು ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ ಪಾರದರ್ಶಕ ಡ್ರೆಸ್ ನಲ್ಲಿ ಮಿಂಚಿದ್ದಾರೆ.
ಟ್ರಾನ್ಸ್ಫರೆಂಟ್ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿರುವ ಪ್ರಿಯಾಂಕಾ, ಜಗತ್ತಿನಾದ್ಯಂತ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಡ್ರೆಸ್ ವಿಷ್ಯದಲ್ಲಿ ಸದಾ ಚರ್ಚೆಗೆ ಬರುವ ನಟಿ ಪ್ರಿಯಾಂಕಾ. ಭಿನ್ನ ಭಿನ್ನ ಡ್ರೆಸ್ ಧರಿಸಿ ಪ್ರಿಯಾಂಕಾ ಆಗಾಗ ಸುದ್ದಿ ಮಾಡ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಫೋಟೋಗಳು ಹರಿದಾಡುತ್ತಿರುತ್ತವೆ. ಪ್ಯಾಷನ್ ಗೆ ಹೆಚ್ಚು ಮಹತ್ವ ನೀಡುವ ಪ್ರಿಯಾಂಕಾ, ಈಗ ಕಪ್ಪು ಬಣ್ಣದ ಪಾರದರ್ಶಕ ಡ್ರೆಸ್ ಧರಿಸಿದ್ದಾರೆ. ಇದ್ರ ಮೇಲೆ ಕಪ್ಪ ಬಣ್ಣದ ಬ್ಲೇಜರ್ ಹಾಕಿದ್ದಾರೆ.
ಡಾರ್ಕ್ ಮೇಕಪ್ ಮಾಡಿ, ಬೋಲ್ಡ್ ಡ್ರೆಸ್ ಧರಿಸಿರುವ ಪ್ರಿಯಾಂಕಾ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಒಂದು ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರಿಯಾಂಕಾ ಫೋಟೋವನ್ನು ನೋಡಿದ್ದಾರೆ. ಈ ರೀತಿಯ ಡ್ರೆಸ್ ಧರಿಸಿರುವುದು ಇದೇ ಮೊದಲಲ್ಲ. ಇನ್ನೂ ಬೋಲ್ಡ್ ಡ್ರೆಸ್ ನಲ್ಲಿ ಪ್ರಿಯಾಂಕಾ ಫೋಟೋ ಶೂಟ್ ಮಾಡಿದ್ದಿದೆ.