
ಪ್ರಿಯಾ, ಫೋಟೋ ಶೂಟ್ ಫೋಟೋಗಳು ಈಗ ಸದ್ದು ಮಾಡ್ತಿವೆ. ದುಪ್ಪಟ್ಟಾ ಇಲ್ಲದ, ಡೀಪ್ ನೆಕ್ ನ ದೇಸಿ ಡ್ರೆಸ್ ನಲ್ಲಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ಪ್ರಿಯಾ ವಾರಿಯರ್ಸ್ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪ್ರಿಯಾ, ಎರಡು ಭಿನ್ನ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರ ಚೆಕ್ ನಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಚಿತ್ರ ಸಸ್ಪೆನ್ಸ್ ಆಗಿದ್ದು, ಪ್ರಿಯಾ ಜೊತೆ ರಾಕುಲ್ ಪ್ರೀತ್ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಮಲಯಾಳಂ ಚಿತ್ರದಲ್ಲಿ ಪ್ರಿಯಾ ನಟಿಸಿದ್ದರು.