
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳವಾದ ಸ್ಯಾನ್ ಡಿಯಾಗೋದ ಉಪನಗರವಾದ ಸಾಂಟಿಗೆ ಆಗಮಿಸಿದ್ದು ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ.
ಫಾಕ್ಸ್ 5 ಸ್ಯಾನ್ ಡಿಯಾಗೋ ವಿಮಾನವು ಅವಳಿ ಎಂಜಿನ್ ಸೆಸೆನಾ 340ಯಾಗಿದೆ, ಆರು ಸೀಟುಗಳನ್ನು ಹೊಂದಿರುವ ವಿಮಾನ ಇದಾಗಿದ್ದು ಅರಿಜೋನಾದ ಯುಮಾದಿಂದು ಹೊರಟಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.