alex Certify BIG NEWS: ಶಾಸಕಿ ನಯನಾ ಮೋಟಮ್ಮ ಪತಿಗೆ ಪ್ರತಿಷ್ಠಿತ M&A ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಸಕಿ ನಯನಾ ಮೋಟಮ್ಮ ಪತಿಗೆ ಪ್ರತಿಷ್ಠಿತ M&A ಪ್ರಶಸ್ತಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ಪತಿ, ಬಿಕಾಶ್ ಜವಾರ್ ಅವರಿಗೆ 2023 – 24 ರ ಬಿಡಬ್ಲ್ಯೂ ಲೀಗಲ್ ಅವಾರ್ಡ್ಸ್ ನಲ್ಲಿ ‘ವರ್ಷದ ಅತ್ಯುತ್ತಮ M&A ವಕೀಲ ಪ್ರಶಸ್ತಿ’ ಲಭಿಸಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಯನಾ ಮೋಟಮ್ಮ ಅವರು, ನನ್ನ ಪತಿ ಶ್ರೀ ಬಿಕಾಶ್ ಜ಼ವಾರ್ ಅವರು 2023-24ರ ಬಿಡಬ್ಲ್ಯೂ ಲೀಗಲ್ ಗ್ಲೋಬಲ್ ಲೀಗಲ್ ಅವಾರ್ಡ್ಸ್‌ನಲ್ಲಿ ‘ವರ್ಷದ ಅತ್ಯುತ್ತಮ M&A ವಕೀಲ’ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಹೆಮ್ಮೆಯ ವಿಚಾರ. ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ಮುಂದೆಯೂ ಇನ್ನಷ್ಟು ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಲಿ ಎಂದು ಆಶಿಸುತ್ತೇನೆ ಎಂದು ಅಭಿನಂದಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...