ಹಾಲು ಹಾಗೂ ಅಕ್ಕಿಯಿಂದ ಮಾಡಿದ ಖೀರ್ ಮೃಷ್ಟಾನ್ನಕ್ಕೆ ಸಮ. ಇದು ರುಚಿಕರವೊಂದೇ ಅಲ್ಲ ಗ್ರಹ ದೋಷವನ್ನು ಕಡಿಮೆ ಮಾಡುತ್ತದೆ. ಭಾಗ್ಯದ ಬಾಗಿಲು ತೆರೆಯಲು ನೆರವಾಗುತ್ತದೆ. ಈಗ ಶ್ರಾವಣ ಮಾಸ. ಭೋಲೆ ಬಾಬಾನ ಭಕ್ತರು ಖೀರ್ ಹಾಗೂ ಮಾಲ್ಪುವಾ ಎಂಬ ಸಿಹಿಯನ್ನು ಅರ್ಪಿಸ್ತಾರೆ.
ನೀವೂ ಮನೆಯಲ್ಲಿ ಖೀರ್ ಹಾಗೂ ಮಾಲ್ಪುವಾ ಸಿಹಿ ತಿಂಡಿ ಮಾಡಿ ಈಶ್ವರನಿಗೆ ಅರ್ಪಣೆ ಮಾಡಿ. ಸುಖ ಹಾಗೂ ಸಂತೋಷದ ಜೀವನಕ್ಕಾಗಿ, ಯಶಸ್ಸಿಗಾಗಿ ಈಶ್ವರನಿಗೆ ಖೀರ್ ಅರ್ಪಣೆ ಮಾಡಿ.
ಮನೆಯಲ್ಲಿ ನೀರಿನ ಸಮಸ್ಯೆಯಿದ್ದರೆ, ತಾಯಿಯ ಜೊತೆ ಸಂಬಂಧ ಸರಿಯಿಲ್ಲವೆಂದಾದಲ್ಲಿ, ಪ್ರತಿದಿನ ವಾಹನ ಕೈಕೊಡುತ್ತಿದ್ದರೆ, ಪರಿವಾರದಲ್ಲಿ ಸಮಸ್ಯೆಯಿದ್ದರೆ ನಾಲ್ಕನೇ ಮನೆಯಲ್ಲಿ ದೋಷವಿದೆ ಎಂದರ್ಥ. ಈ ದೋಷ ಪರಿಹಾರಕ್ಕೆ ಸೋಮವಾರ ಬೆಳಿಗ್ಗೆ ಖೀರ್ ತಯಾರಿಸಿ. ಕುಟುಂಬದ ಜೊತೆ ನೀವೂ ಸೇವನೆ ಮಾಡಿ. ಈ ವೇಳೆ ಮನೆಗೆ ಯಾರಾದ್ರು ಸಂಬಂಧಿಕರು ಬಂದ್ರೆ ಅದು ಶುಭ ಫಲವಾಗಿದ್ದು, ಅವರಿಗೂ ಖೀರನ್ನು ಅವಶ್ಯವಾಗಿ ನೀಡಿ.
ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಸಕ್ಕರೆ ಹಾಕಿ ಖೀರ್ ತಯಾರಿಸಿ. ಭಗವಂತನಿಗೆ ಪೂಜೆ ಮಾಡಿದ ನಂತ್ರ ಕುಟುಂಬದ ಎಲ್ಲ ಸದಸ್ಯರೂ ಸೇರಿ ಖೀರ್ ಸೇವಿಸಿ. ಮಹಾಲಕ್ಷ್ಮಿ ಸಂತೋಷಗೊಂಡು ನಿಮ್ಮನ್ನು ಕಾಪಾಡುತ್ತಾಳೆ.
ಅಮಾವಾಸ್ಯೆಯಂದು ಖೀರ್ ತಯಾರಿಸಿ. ನಂತ್ರ ರೊಟ್ಟಿಯ ಸಣ್ಣ ಸಣ್ಣ ಚೂರುಗಳನ್ನು ಅದಕ್ಕೆ ಹಾಕಿ. ನಂತ್ರ ಕಾಗೆಗಾಗಿ ಇದನ್ನು ಮನೆಯ ಮೇಲಿಡಿ. ಹೀಗೆ ಮಾಡುವುದರಿಂದ ಹಿರಿಯರು ಸಂತುಷ್ಟರಾಗ್ತಾರೆ. ಮನೆಯಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358