alex Certify ಗರ್ಭಿಣಿಯರು ಸೇವಿಸಲೇಬೇಡಿ ಈ 2 ಪದಾರ್ಥ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಸೇವಿಸಲೇಬೇಡಿ ಈ 2 ಪದಾರ್ಥ….!

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಕೆಲವು ಆಹಾರಗಳು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ಬಳಸುವ ಈ 2 ಪದಾರ್ಥಗಳನ್ನು ಸೇವಿಸಿಬೇಡಿ.

*ಗಿಡಮೂಲಿಕೆ ಚಹಾಗಳು : ಗಿಡಮೂಲಿಕೆ ಚಹಾಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಗ್ರೀನ್ ಟೀ, ಏಲಕ್ಕಿ, ಪುದೀನಾ ಮುಂತಾದ ಗಿಡಮೂಲಿಕೆ ಚಹಾ ಗರ್ಭಾವಸ್ಥೆಯಲ್ಲಿ ಸೇವಿಸಿದರೆ ಮಗುವಿನ ತೂಕ ಕಡಿಮೆಯಾಗುತ್ತದೆ. ಇದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ,

*ಜೇನುತುಪ್ಪ : ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಜೇನುತುಪ್ಪ ಸೇವಿಸಿದರೆ ಯಾವುದೇ ಅಪಾಯವಿಲ್ಲ. ಆದರೆ ಜೇನುತುಪ್ಪ ಅತಿಯಾದ ಸೇವನೆ ಶಿಶುವಿನ ಜನನ ತೂಕವನ್ನು ಕಡಿಮೆ ಮಾಡುತ್ತದೆ. ಹಾಗೇ ಇದು ಗರ್ಭಕೋಶದ ನರಗಳನ್ನು ಸಂಕೋಚಿಸುವುದರಿಂದ ಗರ್ಭಪಾತವಾಗುವ ಸಂಭವವಿದೆ. ಅಲ್ಲದೇ ಜೇನುತುಪ್ಪ ಕಲಬೆರಿಕೆಯಾಗಿದ್ದರೆ ಶಿಶು ಅನಾರೋಗ್ಯಕ್ಕೆ ಒಳಗಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...