alex Certify Power Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Power Cut : ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ನಾಳೆ ( ಜೂ.21) ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ ಬಡಾವಣೆ, ನಾಗೇನಹಳ್ಳಿ, ಬಿಡಿಎಸ್ ಲೇಔಟ್, ರೈಲ್ವೇ ಮುಖ್ಯ ಬಡಾವಣೆ, ತಿರುಮೇನಹಳ್ಳಿ, ಭಾರತಿ ನಗರ, , ಹುಜಭವನ, ಮೈಕೋನೋಸ್ ಬ್ಲಾಕ್ 2, 3 ಮತ್ತು 4ನೇ ಬ್ಲಾಕ್, ಕ್ಲಬ್ ಹೌಸ್, ಮಣಿಪಾಲ್, , ಚೊಕ್ಕನಹಳ್ಳಿ ಬಡಾವಣೆ, ಬಸವಲಿಂಗಪ್ಪನಗರ, ಹೆಗಡೆನಗರ, ಬಾಲಾಜಿ ಕೃಪಾ ಲೇಔಟ್, ರಾಮ್ ಬಡಾವಣೆ, ಬ್ರಿಗೇಡ್ ನಾರ್ತ್ರಿಡ್ಜ್, ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
ಅದೇ ರೀತಿ ಮಣ್ಣೇಹಳ್ಳಿ, , ಕ್ರಾಸ್, ಹೊಸಹಳ್ಳಿ, ಮಾರೇನಹಟ್ಟಿ, ಎನ್.ದೇವರಹಳ್ಳಿ, ಭೀಮನಕೆರೆ ತಿಪ್ಪಯ್ಯನಕೋಟೆ, ತಿಮ್ಮನಹಳ್ಳಿ, ಮನ್ನೆಕೋಟೆ, ಬಂಜಿಗೆರೆ, ಗುಡ್ಡದಹಳ್ಳಿ, ಮಣ್ಣೇಹಳ್ಳಿ, ಗುಡ್ಡದಹಳ್ಳಿ , ಮಾರುತಿನಗರ, ಚಿಕ್ಕಮ್ಮನಹಳ್ಳಿ ಅಜ್ಜನಹಳ್ಳಿ, ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಹೊನ್ನೂರು
ಕೋಡಿಹಳ್ಳಿ, ಚಿಕ್ಕಹಳ್ಳಿ, ಬೂಕ್ಲೋರಹಳ್ಳಿ ಗರಣಿ ಕೆರೆಯಾಗಲಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಚಿಕ್ಕಮ್ಮನಹಳ್ಳಿ, ಯದ್ವಾನಿ, ಉಂಗ್ರಾ, ಅರ್ಜುನಹಳ್ಳಿ , ಎಣ್ಣೆಗೆರೆ, ಕಮಲಾಪುರ, ಕೈಮರ, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ, ಹಂದನಕೆರೆ ಮತ್ತು ಹುಳಿಯಾರು, ಮತಿಹಳ್ಳಿ, ಕಲ್ಲಹಳ್ಳಿ,ಚೇಳೂರು, ಮತ್ತಿಘಟ್ಟ, ಅಮ್ಮನಹಳ್ಳಿ, ಉಪ್ಪಿನಕಟ್ಟೆ, ಮಲ್ಲಿಗೆರೆ, ಪಲ್ಲೇರಾಯನಹಳ್ಳಿ, ಬೆನವರ, , ಚಿಕ್ಕಬಿದರೆ, ನಂದಿಹಳ್ಳಿ, ದೊಡ್ಡಾಲಹಳ್ಳಿ ಕೆಂಗ್ಲಾಪುರ, ಹೊಸೂರು, ವೈಸಿಸಿ ಲಿಂಗಪ್ಪನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...