alex Certify ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

Chinese tea shop apologises for cups and teabags sporting sexist slogans | Hindustan Timesಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ.

ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ ಶಾಪ್ ಹೆಸರಿನ ಈ ಚಹಾ ವರ್ತಕರು, “ಬಾಯಿ ಬೇಡ ಎನ್ನುತ್ತದೆ, ಆದರೆ ದೇಹ ಬೇಕು ಎನ್ನುತ್ತದೆ” “ಮೈ ಡಿಯರ್‌, ನನಗೆ ನೀನು ಬೇಕು” ಎಂದು ಕ್ಯಾಪ್ಷನ್ ಇರುವ ಜಾಹೀರಾತು ಹಾಕಿಕೊಂಡು ಟೀ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಿದ್ದರು.

ಮಹಿಳೆಯರನ್ನು ’ದೊಡ್ಡ ಚೌಕಾಶಿ’ ಎಂಬ ಅರ್ಥದಲ್ಲಿ ತೋರುವ ಮಗ್‌ ಒಂದನ್ನು, ಚಹಾಗಾಗಿ ಕಾಯುವಾಗ ಗ್ರಾಹಕರು ಸುಂದರ ಮಹಿಳೆಯರನ್ನು ಭೇಟಿಯಾಗುವ ವೇಳೆ ಅನಿರೀಕ್ಷಿತ ಡೀಲ್ ಒಂದರಲ್ಲಿ ಪಡೆಯಬಹುದು ಎಂದೆಲ್ಲಾ ಜಾಹೀರಾತು ಮಾಡಿಕೊಂಡಿದೆ ಈ ಕಂಪನಿ.

ಮಹಿಳೆಯರಿಗೆ ಅಪಮಾನ ಮಾಡಿದ ಕಾರಣಕ್ಕೆ ಮಾಡರ್ನ್ ಚೀನಾ ಟೀ ಶಾಪ್ ಕ್ಷಮೆ ಕೋರಿದ್ದು, ಇಂಥ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎಂದು ಹೇಳಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...