alex Certify 9 IAS ಅಧಿಕಾರಿಗಳಿಗೆ ಸ್ಥಳ ನಿಯೋಜನೆ; ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 IAS ಅಧಿಕಾರಿಗಳಿಗೆ ಸ್ಥಳ ನಿಯೋಜನೆ; ರಾಜ್ಯ ಸರ್ಕಾರ ಆದೇಶ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ ; ಎಲೆ ಮರೆಕಾಯಿಯಂತಿರುವ ಸಾಧಕರ ಆಯ್ಕೆ - Bengaluru Wire

ಬೆಂಗಳೂರು: ವರ್ಗಾವಣೆಗೊಂಡು ಸ್ಥಳ ನಿಗದಿಗಾಗಿ ಕಾಯುತ್ತಿದ್ದ 9 ಐಎಎಸ್ ಅಧಿಕಾರಿಗಳಿಗೆ ಸಹಾಯಕ ಆಯುಕ್ತರಾಗಿ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅನ್ಮೋಲ್ ಜೈನ್ – ಎಸಿ – ಹಾಸನ ಜಿಲ್ಲೆ ಸಕಲೇಶಪುರ

ಲವಿಶ್ ಓರ್ಡಿಯ – ಉಪವಿಭಾಗಾಧಿಕಾರಿ – ಬೀದರ್

ಋಷಿ ಆನಂದ್ – ಎಸಿ – ತುಮಕೂರು ಜಿಲ್ಲೆ ಮಧುಗಿರಿ

ಹೆಚ್.ಎಸ್.ಕೀರ್ತನಾ – ಉಪವಿಭಾಗಾಧಿಕಾರಿ – ಮಂಡ್ಯ

ನೊಂಗ್ಜಾಯಿ ಮೊಹಮ್ಮದ್ – ಎಸಿ – ಮಂಡ್ಯ ಜಿಲ್ಲೆ ಪಾಂಡವಪುರ

ಗಿಟ್ಟೆ ಮಾಧವ್ ವಿಠಲ್ ರಾವ್ – ಎಸಿ – ಬೆಳಗಾವಿ ಜಿಲ್ಲೆ ಚಿಕ್ಕೋಡಿ

ಶಿಂದೆ ಸಂಜೀವನ್ – ಎಸಿ – ರಾಯಚೂರು ಜಿಲ್ಲೆ ಲಿಂಗಸಗೂರು

ಎನ್.  ಹೇಮಂತ್ – ಉಪವಿಭಾಗಾಧಿಕಾರಿ – ಬಳ್ಳಾರಿ ಜಿಲ್ಲೆ

ರುಚಿ ಬಿಂದಾಲ್ – ಎಸಿ – ಮೈಸೂರು ಜಿಲ್ಲೆ ಹುಣಸೂರಿಗೆ ಸ್ಥಳ ನಿಯೋಜನೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...