alex Certify ಈ ಸಮಸ್ಯೆ ಇರುವವರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆ ಇರುವವರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ

ಏಲಕ್ಕಿಯನ್ನು ಅಡುಗೆಯಲ್ಲಿ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆದರೆ ಇದು ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಇವರು ಇದನ್ನು ಸೇವಿಸದಿರುವುದೇ ಉತ್ತಮ.

*ಗರ್ಭಿಣಿಯರು ಏಲಕ್ಕಿ ಸೇವಿಸಿದರೆ ಗರ್ಭಪಾತವಾಗುವ ಸಂಭವವಿದೆ. ಹಾಗಾಗಿ ಗರ್ಭಿಣಿಯರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ.

* ಕಿಡ್ನಿಯಲ್ಲಿ ಕಲ್ಲಾಗಿದ್ದರೆ ಅಂಥವರು ಏಲಕ್ಕಿಯನ್ನು ಸೇವಿಸಬೇಡಿ.

*ಅಲರ್ಜಿ ಸಮಸ್ಯೆ ಇರುವವರು ಏಲಕ್ಕಿಯಿಂದ ದೂರವಿರಿ. ಇದರಿಂದ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆ ಕಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...