alex Certify ಮಧುಮೇಹ ಸಮಸ್ಯೆ ಇರುವವರು ಸಕ್ಕರೆ ಮಾತ್ರವಲ್ಲ ಈ ಆಹಾರಗಳನ್ನು ಕೂಡ ಸೇವಿಸಬಾರದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹ ಸಮಸ್ಯೆ ಇರುವವರು ಸಕ್ಕರೆ ಮಾತ್ರವಲ್ಲ ಈ ಆಹಾರಗಳನ್ನು ಕೂಡ ಸೇವಿಸಬಾರದು….!

ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಮಧುಮೇಹ ಸಮಸ್ಯೆ ಇರುವವರು ಸಕ್ಕರೆಯಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಸಕ್ಕರೆ ಮಾತ್ರವಲ್ಲ ಅವರು ಇಂತಹ ಆಹಾರಗಳನ್ನು ಕೂಡ ಸೇವಿಸಬಾರದು.

*ಹಣ್ಣುಗಳು : ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಅಂತಹ ಹಣ್ಣುಗಳಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಬಾರದು.

*ಬಿಳಿ ಬ್ರೇಡ್ : ಬಿಳಿ ಬ್ರೇಡ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ನೀವು ಬ್ರೆಡ್ ತಿನ್ನಲು ಬಯಸಿದರೆ ಬ್ರೌನ್ ಬ್ರೆಡ್ ಸೇವಿಸಿ.

*ಸೋಡಾ : ಮಧುಮೇಹ ಸಮಸ್ಯೆ ಇರುವವರು ಸೋಡಾವನ್ನು ಮಾತ್ರ ಸೇವಿಸಲೇಬಾರದು. ಸೋಡಾ ಅತಿ ವೇಗವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ಇನ್ಸುಲಿನ್ ಬಿಡುಗಡೆಯನ್ನು ತಡೆಯುತ್ತದೆ.

*ಸಂಸ್ಕರಿಸಿದ ಮಾಂಸ: ಇದನ್ನು ಮಧುಮೇಹ ಸಮಸ್ಯೆ ಇರುವವರು ಸೇವಿಸಬಾರದು. ಯಾಕೆಂದರೆ ಇದರಲ್ಲಿ ಸೋಡಿಯಂ ಅಂಶಗಳು ಅಧಿಕವಾಗಿರುತ್ತದೆ. ಇದು ಮಧುಮೇಹ ಸಮಸ್ಯೆಯನ್ನು ಉಲ್ಭಣಗೊಳಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...