ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಡಿಸೆಂಬರ್ 28 ರ ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 28, ಗುರುವಾರ
ಬಿಳನಕೋಟೆ, ಹೊಸಹಳ್ಳಿ, ಕುಲವನಹಳ್ಳಿ ಗ್ರಾಮ ಪಂಚಾಯಿತಿ, ಹರೇಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ, ಎಲ್.ಎಂ.ವಿಂಡ್ ಇಂಡಸ್ಟ್ರಿ, ಎಸ್.ಕೆ.ಸ್ಟೀಲ್ ಇಂಡಸ್ಟ್ರಿ, ಯಡೇಹಳ್ಳಿ, ಭಾರತಿಪುರ, ಕೆ.ಜಿ.ಶ್ರೀನಿವಾಸಪುರ, ಕೆಂಗಲ್ಕೆಂಪೋಹಳ್ಳಿ, ಬಿಲ್ಲನಕೋಟೆ, ಹನುಮಂತಪುರ, ಕುಲ್ಲುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್. ಎಂಸಿ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್ನ ಭಾಗ, ಪಿಸಿ ಕೈಗಾರಿಕಾ ಪ್ರದೇಶ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಸುಣ್ಣದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಯ್ಯನ ಕೆರೆ, ಕಾವೇರಿಪುರ 1 ರಿಂದ 8ನೇ ಬ್ಲಾಕ್, ನಾಗರಬಾವಿ 11ನೇ ಬ್ಲಾಕ್, ಕೆಎಚ್ ಬಿ ಕಾಲೋನಿ, ಎಚ್ ವಿಆರ್ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್, ಕೆಎಚ್ ಬಿ ಕಾಲೋನಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರ ಹಳ್ಳಿ, ಟಿ.ಎನ್.ಕೋಟೆ, ಚೌಳೂರು, ಡಿ.ಬಿ.ಹಳ್ಳಿ, ದೊಡ್ಡಚೇಳೂರು, ಮಹದೇವಪುರ, ಪಿ.ಆರ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.