alex Certify ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ನೈರುತ್ಯ ವಿಭಾಗದ 11 ವಿಶೇಷ ರೈಲುಗಳು ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ನೈರುತ್ಯ ವಿಭಾಗದ 11 ವಿಶೇಷ ರೈಲುಗಳು ರದ್ದು

ಬೆಂಗಳೂರು: ಕೆಲವು ತಾಂತ್ರಿಕ ಕಾರಣಗಳಿಂದಾಗಿ ನೈರುತ್ಯ ರೈಲ್ವೆ 11 ವಿಶೇಷ ರೈಲುಗಳ ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದು ಮಾಡಿದೆ.

ಜೂನ್ 16ರಂದು ವಿಶಾಖಪಟ್ಟಣಂ -ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣ(SMVT) ಬೆಂಗಳೂರು, ಜೂನ್ 17ರಂದು ಸರ್ ಎಂ.ವಿ. ನಿಲ್ದಾಣ ಬೆಂಗಳೂರು –ವಿಶಾಖಪಟ್ಟಣ, ಜೂನ್ 21ರಂದು ಸಂತ್ರಗಾಚ್ – SMVT ಬೆಂಗಳೂರು, ಜೂನ್ 23ರಂದು ಸರ್ ಎಂ.ವಿ. ನಿಲ್ದಾಣ ಬೆಂಗಳೂರು –ಸಂತ್ರಗಾಚ್, ಜೂನ್ 19ರಂದು SMVT ಬೆಂಗಳೂರು -ಮೌಲ್ಡ್ ಟೌನ್, ಜೂ. 22 ರಂದು ಮೌಲ್ಡ್ ಟೌನ್ – SMVT ಬೆಂಗಳೂರು, ಜೂ. 18ರಂದು SMVT ಬೆಂಗಳೂರು – ಗುವಾಹಟಿ, ಜೂನ್ 22ರಂದು ಗುವಾಹಟಿ – SMVT ಬೆಂಗಳೂರು ರೈಲನ್ನು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ.

ಗಯಾ -ಯಶವಂತಪುರ ರೈಲನ್ನು ಜೂ. 17ರಂದು ಒಂದು ಟ್ರಿಪ್, ಭಗತ್ ಕಿ ಕೋಠಿ SMVT ಬೆಂಗಳೂರು ರೈಲನ್ನು ಎರಡು ಕಡೆಗಳಲ್ಲಿ ಜೂನ್ 20, 23, 27 ಮತ್ತು 30ರಂದು ರದ್ದುಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...