alex Certify ಕಂದು ಬಿಕಿನಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾಗೆ ʼಸೂರ್ಯ ಚುಂಬನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದು ಬಿಕಿನಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾಗೆ ʼಸೂರ್ಯ ಚುಂಬನʼ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಮುದ್ರ ತೀರದಲ್ಲಿ ಕಂದು ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಪರಿಣಿತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಖುಷಿಯಿಂದ ನಗುತ್ತಾ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..!

ತಮ್ಮ ರಜಾ ದಿನವನ್ನು ಮಾಲ್ಡೀವ್ಸ್ ನಲ್ಲಿ ಕಳೆದ ನಟಿ, ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪರಿಣಿತಿ ಚೋಪ್ರಾ ಇತ್ತೀಚೆಗೆ ತನ್ನ ಸ್ನೇಹಿತ ಶಿವಾಂಗ್‌ನೊಂದಿಗೆ ಸ್ಕೂಬಾ ಡೈವಿಂಗ್ ಪ್ರವಾಸ ಕೈಗೊಂಡಿದ್ದರು. ಅದರಲ್ಲಿ ಹೆಚ್ಚಿನವು ಆಳವಾದ ನೀಲಿ ಸಮುದ್ರಕ್ಕೆ ಧುಮುಕುವುದನ್ನು ಒಳಗೊಂಡಿದ್ದವು.

ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ….!

ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅವರ ಫೋಟೋದಲ್ಲಿ, ಹಿಂದೆ ನೀಲಿ ಆಕಾಶ ಮತ್ತು ಸೂರ್ಯನ ಬೆಳಕು, ಪರಿಣಿತಿ ಕಂದು ಬಣ್ಣದ ಬಿಕಿನಿ ತೊಟ್ಟಿರುವುದನ್ನು ಕಾಣಬಹುದು. ಮಾಲ್ಡೀವ್ಸ್ ನಲ್ಲಿ ರಜಾ ದಿನ ಕಳೆದ ಪರಿಣಿತಿ ಇನ್ನೊಂದು ವಿಡಿಯೋದಲ್ಲಿ ಹಳದಿ ಬಣ್ಣದ ಈಜುಡುಗೆ ಧರಿಸಿ ನೀರಿನಲ್ಲಿ ಇರುವುದನ್ನು ಕಾಣಬಹುದು. ಸದ್ಯ ಇವರ ಫೋಟೋ ಪಡ್ಡೆಹೈಕಳ ಮನಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...