ಅಪಘಾತವೊಂದರಲ್ಲಿ ಕಾಲುಗಳಿಗೆ ಪಾರ್ಶ್ವವಾಯು ಬಂದ ಮೇಲೆ ನಡೆಯಲು ಸಾಧ್ಯವಾಗದೇ ಗಾಲಿ ಕುರ್ಚಿಯಲ್ಲಿ ಕುಳಿತ ವ್ಯಕ್ತಿಯೊಬ್ಬರು ಒಂದೇ ಮಂಡಿ ಮೇಲೆ ಕುಳಿತು ತಮ್ಮ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
2014ರಲ್ಲಿ ಅಪಘಾತಕ್ಕೆ ಸಿಲುಕಿದ 30 ವರ್ಷ ವಯಸ್ಸಿನ ಜೋಶ್ ಸ್ಮಿತ್, ಸದ್ಯ ಕ್ವಾಡ್ರಿಪ್ಲೆಗಿಕ್ನಿಂದ ಬಳಲುತ್ತಿದ್ದಾರೆ.
ಕೋವಿಶೀಲ್ಡ್ ಲಸಿಕೆ ಪಡೆದವರಿಗೊಂದು ಮಹತ್ವದ ಮಾಹಿತಿ
ಕೈಯಲ್ಲಿ ತಮ್ಮ ಅಜ್ಜಿಯ ವಜ್ರದುಂಗುರ ಹಿಡಿದುಕೊಂಡು ತನ್ನ ಮನದನ್ನೆಗೆ ಪ್ರಪೋಸ್ ಮಾಡಲು ಮುಂದಾದ ಜೋಶ್, “ವಿಲ್ ಯೂ ಮ್ಯಾರಿ ಮೀ?” ಎಂದು ಕೇಳಿದ್ದಾರೆ. ಇದಕ್ಕೆ ’ಎಸ್’ ಎಂದ ಆತನ ಗರ್ಲ್ಫ್ರೆಂಡ್ ಗ್ರೇಸ್, ತಮ್ಮ ಪ್ರಿಯಕರನಿಗೆ ಕಿಸ್ ಮಾಡಿದ್ದಾರೆ.