alex Certify ಭರ್ಜರಿ ಗುಡ್ ನ್ಯೂಸ್: ಕೊನೆಗೂ ಸಿಕ್ತು ಕೊರೋನಾಗೆ ಕಡಿವಾಣ ಹಾಕುವ ಯಶಸ್ವಿ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಕೊನೆಗೂ ಸಿಕ್ತು ಕೊರೋನಾಗೆ ಕಡಿವಾಣ ಹಾಕುವ ಯಶಸ್ವಿ ಲಸಿಕೆ

ಲಂಡನ್: ಆಕ್ಸ್ ಫರ್ಡ್ ನ ಕೊರೊನಾ ಲಸಿಕೆ ವಯಸ್ಸಾದವರಿಗೆ ರಾಮಬಾಣವಾಗಿದೆ. ಶೇಕಡ 99 ರಷ್ಟು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನೆಕಾ ಕಂಪನಿ ಸಿದ್ಧಪಡಿಸುತ್ತಿರುವ ಲಸಿಕೆ ಯುವಕರಿಗಿಂತ ಮಧ್ಯ ವಯಸ್ಸು ಮೀರಿದವರಲ್ಲಿ ಹೆಚ್ಚಿನ ಪರಿಣಾಮ ಬೀರಿದೆ. ಲಸಿಕೆ ರೋಗನಿರೋಧಕ ಶಕ್ತಿ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಅತ್ಯುತ್ತಮ ಪರಿಣಾಮವನ್ನು ಉಂಟು ಮಾಡಿದೆ.

ಮೂರನೇ ಹಂತದ ಪ್ರಯೋಗದ ಬಗ್ಗೆ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ನಲ್ಲಿ ವರದಿ ಪ್ರಕಟಿಸಲಾಗಿದ್ದು, ಕೋವಿ ಶೀಲ್ಡ್ ಅತ್ಯುತ್ತಮವಾಗಿ ಕೊರೋನಾ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...