
ದಶಕಗಳಿಂದ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮುಖಾಂತರ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಆಕೆಯ ಬೆರಗುಗೊಳಿಸುವ ನೋಟ, ಉತ್ತಮ ನಟನೆ, ಡ್ಯಾನ್ಸ್ ಇವೆಲ್ಲವೂ ಅಭಿಮಾನಿಗಳನ್ನು ಆಕರ್ಷಿಸಿದೆ. 48 ನೇ ವಯಸ್ಸಿನಲ್ಲಿ, ಐಶ್ವರ್ಯಾ ರೈ ಬಚ್ಚನ್ ಒಬ್ಬರು ನಟಿಯಾಗಿ, ಸೌಂದರ್ಯ ದೇವತೆಯಾಗಿ, ತಾಯಿ, ಹೆಂಡತಿಯಾಗಿ ತನ್ನ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ, ಐಶ್ವರ್ಯಾ ರೈ ಬಚ್ಚನ್ ಅವರ ತಮ್ಮ ಕುಟುಂಬದೊಂದಿಗಿನ ಕೆಲವು ವಿಶೇಷ ಫೋಟೋಗಳು ಇಲ್ಲಿವೆ..



