alex Certify ಹಾಡು ಹಾಡುತ್ತಾ ಕೆಲಸ ಎಂ​ಜಾಯ್​ ಮಾಡ್ತಿರೋ ಉಬರ್​ ಚಾಲಕ: ನೆಟ್ಟಿಗರಿಂದ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡು ಹಾಡುತ್ತಾ ಕೆಲಸ ಎಂ​ಜಾಯ್​ ಮಾಡ್ತಿರೋ ಉಬರ್​ ಚಾಲಕ: ನೆಟ್ಟಿಗರಿಂದ ಶ್ಲಾಘನೆ

ಲಾಸ್ ವೇಗಾಸ್​ನ ಉಬರ್ ಚಾಲಕನೊಬ್ಬನು ಗಾಡಿಯಲ್ಲಿ ಹೋಗುವಾಗ ಹಾಡು ಹಾಡುತ್ತಾ ಸವಾರಿ ಮಾಡುತ್ತಿದ್ದು, ಇದು ವೈರಲ್​ ಆಗಿದೆ. ತಮ್ಮ ಕೆಲಸವನ್ನು ಪ್ರೀತಿಸುವವರು ಯಾವುದೇ ಕೆಲಸ ಇದ್ದರೂ ಎಷ್ಟು ಎಂ​ಜಾಯ್​ ಮಾಡುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಅನ್ನುವಂತಿದೆ.

ಈ ವಿಡಿಯೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಶೇರ್​ ಮಾಡಿದ್ದಾರೆ. ವೃದ್ಧಾಪ್ಯದಲ್ಲಿಯೂ ಚಾಲಕ ಎಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ನೋಡಿ ಎಂದು ಅವರು ಹೇಳಿದ್ದಾರೆ.

ಈ ವಿಡಿಯೋದಲ್ಲಿ ಚಾಲಕನು ತನ್ನ ವಾಹನದ ಮ್ಯೂಸಿಕ್ ಸಿಸ್ಟಂನಲ್ಲಿ ಪ್ಲೇ ಮಾಡಲಾಗುತ್ತಿರುವ ರೋಕೊ ಹಾಡಿಗೆ ಲಿಪ್-ಸಿಂಕ್ ಮಾಡುತ್ತಾ ಎಂ​ಜಾಯ್​ ಮಾಡುವುದನ್ನು ನೋಡಬಹುದು. ‘ವಯಸ್ಸು ಕೇವಲ ಒಂದು ಸಂಖ್ಯೆ’ ಎಂದು ಅವರು ಸರಿಯಾಗಿ ಸಾಬೀತುಪಡಿಸಿದ್ದಾರೆ. ಕೆಲಸದಲ್ಲಿ ಉತ್ಸಾಹ ಇದ್ದರೆ ಯಾವ ಕೆಲಸವೂ ಮೇಲು ಕೀಳಲ್ಲ ಎನ್ನುವುದಕ್ಕೆ ಈ ಚಾಲಕನೇ ನಿದರ್ಶನ ಎಂದು ಹಲವರು ಮೆಚ್ಚುಗೆ ಸೂಸುತ್ತಿದ್ದಾರೆ.

https://twitter.com/WUTangKids/status/1626737446082736129?ref_src=twsrc%5Etfw%7Ctwcamp%5Etweetembed%7Ctwterm%5E1626737446082736129%7Ctwgr%5E9ab23fd0adf7445ea12db99383ca72ce8cd1b99f%7Ctwcon%5Es1_&ref_url=https%3A%2F%2Fwww.news18.com%2Fbuzz%2Fold-age-driver-rocking-his-way-through-las-vegas-has-twitter-longing-for-one-such-ride-7118917.html

https://twitter.com/trishlawish/status/1627060807224922122?ref_src=twsrc%5Etfw%7Ctwcamp%5Etweetembed%7Ctwterm%5E1627060807224922122%7Ctwgr%5E9ab23fd0adf7445ea12db99383ca72ce8cd1b99f%7Ctwcon%5Es1_&ref_url=https%3A%2F%2Fwww.news18.com%2Fbuzz%2Fold-age-driver-rocking-his-way-through-las-vegas-has-twitter-longing-for-one-such-ride-7118917.html

https://twitter.com/WUTangKids/status/1626737446082736129?ref_src=twsrc%5Etfw%7Ctwcamp%5Etweetembed%7Ctwterm%5E1626743484945162242%7Ctwgr%5E9ab23fd0adf7445ea12db99383ca72ce8cd1b99f%7Ctwcon%5Es2_&ref_url=https%3A%2F%2Fwww.news18.com%2Fbuzz%2Fold-age-driver-rocking-his-way-through-las-vegas-has-twitter-longing-for-one-such-ride-7118917.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...