alex Certify ಗಮನಿಸಿ : ನಾಳೆ ‘B.Ed’ ಪ್ರವೇಶಾತಿಗೆ ಸರ್ಕಾರಿ ಕೋಟಾದ 2ನೇ ‘ದಾಖಲಾತಿ ಪಟ್ಟಿ’ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ನಾಳೆ ‘B.Ed’ ಪ್ರವೇಶಾತಿಗೆ ಸರ್ಕಾರಿ ಕೋಟಾದ 2ನೇ ‘ದಾಖಲಾತಿ ಪಟ್ಟಿ’ ಪ್ರಕಟ

ಬೆಂಗಳೂರು : 2023 -24ನೇ ಸಾಲಿನ ಬಿ.ಇಡಿ.ಕೋರ್ಸು ಪ್ರವೇಶಕ್ಕೆ ಸರ್ಕಾರಿ ಕೋಟಾ ಸೀಟುಗಳ ಹಂಚಿಕೆಯ ಎರಡನೇ ಪಟ್ಟಿಯನ್ನು ಜ.1ರಂದು ನಾಳೆ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ತಿಳಿಸಿದೆ.

ಇಲಾಖೆಯ ವೆಬ್ www.schooleducation.karnataka. gov.in ನಲ್ಲಿ ಪಟ್ಟಿ ಪ್ರಕಟವಾಗಲಿದೆ. ಸೀಟು ಹಂಚಿಕೆ ಯಾದ ಅಭ್ಯರ್ಥಿಗಳು ಜ.2ರಿಂದ 6ರವರೆಗೆ ದಾಖ ಲಾತಿ ಘಟಕದ ನೋಡಲ್ ಕೇಂದ್ರಗಳಲ್ಲಿ ತಮ್ಮ ದಾಖ ಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ www.schooleducation.karnataka. gov.in ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...