alex Certify ಗಮನಿಸಿ : ಮಕ್ಕಳ ಪಾಲನಾ ಸಂಸ್ಥೆಗಳಿಗೆ ನೋಂದಣಿ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಮಕ್ಕಳ ಪಾಲನಾ ಸಂಸ್ಥೆಗಳಿಗೆ ನೋಂದಣಿ ಕಡ್ಡಾಯ

ಬೆಂಗಳೂರು : ಮಕ್ಕಳ ಪಾಲನಾ ಸಂಸ್ಥೆಗೆ ನೋಂದಣಿ ಕಡ್ಡಾಯವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಯಾವುದೇ ಸರ್ಕಾರೇತರ ಸಂಸ್ಥೆಗಳು, ಮಕ್ಕಳ ಪಾಲನಾ ಸಂಸ್ಥೆಗಳು, ಅನಾಥ ಆಶ್ರಮ, ಮಕ್ಕಳ ತಂಗುಧಾಮವನ್ನು ತೆರೆದು ನೋಡಿಕೊಳ್ಳುತ್ತಿದ್ದಲ್ಲಿ ನೋಂದಣಿ ಮತ್ತು ನವೀಕರಣವನ್ನು ಕಡ್ಡಾಯ ವಾಗಿ ಮಾಡಿಸಬೇಕು ಎಂದು ಬೆಂ. ಪಶ್ಚಿಮ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಚ್. ಕೆ.ಆಶಾ ಮಾಹಿತಿ ನೀಡಿದ್ದಾರೆ. ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂ. ಪಶ್ಚಿಮ, ಆನೇಕಲ್, ಪರ್ಲ್ ವ್ಯಾಲಿ ಸ್ಕೂಲ್ ರಸ್ತೆ, ರುದ್ರಮ್ಮ ಬಡಾವಣೆ, ಆನೇಕಲ್ ದೂ:080-22076833 0 3 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...