![](https://kannadadunia.com/wp-content/uploads/2023/12/Namma-kargo.jpg)
ಬೆಂಗಳೂರು : ನಮ್ಮ ಕಾರ್ಗೊ ಟ್ರಕ್ ಸೇವೆ’ ಮೂಲಕ ಕಾರ್ಯನಿರ್ವಹಿಸುವ ಟ್ರಕ್‌ಗಳಲ್ಲಿ ಹೆಚ್ಚು ಸುರಕ್ಷಿತ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಜಿಪಿಎಸ್, ಟ್ರಕ್ ಟ್ರ್ಯಾಕಿಂಗ್ ಸೌಲಭ್ಯ ಇರುವುದರಿಂದ ವಾಹನ ಚಾಲನೆಗೊಂಡ ಕೂಡಲೇ ಪಾರ್ಸೆಲ್ ಕಳುಹಿಸಿದವರಿಗೆ ಮಾಹಿತಿ ಬರುತ್ತದೆ. ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಹೋಗುತ್ತಿದೆ ಎಂಬುದನ್ನು ಗ್ರಾಹಕರು ನೋಡಬಹುದು. ಪಾರ್ಸೆಲ್ ವಸ್ತುಗಳಿಗೆ ವಿಮೆ ಕೂಡ ಇದೆ.
ಪಾರ್ಸೆಲ್‌ಗಳನ್ನು ಒಯ್ಯಲು ಯಾರು ಬೇಕಾದರೂ ಟ್ರಕ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದು. ಸರ್ಕಾರಿ ಕಚೇರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಮ್ಮ ಕಾರ್ಗೊ ಟ್ರಕ್ ದರ
![](https://kannadadunia.com/wp-content/uploads/2023/12/WhatsApp-Image-2023-12-26-at-5.08.19-AM.jpeg)