alex Certify ಗಮನಿಸಿ : BMTC, KKRTC ಸೇರಿ ವಿವಿಧ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ , ಈ ರೀತಿ ಡೌನ್ ಲೋಡ್ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : BMTC, KKRTC ಸೇರಿ ವಿವಿಧ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ , ಈ ರೀತಿ ಡೌನ್ ಲೋಡ್ ಮಾಡಿ..!

ಬೆಂಗಳೂರು : ಬಿಎಂಟಿಸಿ, ಕೆಕೆಆರ್ಟಿಸಿ, KUWSDB ಹುದ್ದೆಗಳ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.

ಈ ಬಗ್ಗೆ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದ್ದು, BMTC (ಕಲ್ಯಾಣ ಕರ್ನಾಟಕ), KKRTC ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಜುಲೈ 13 & 14ರಂದು ಲಿಖಿತ ಪರೀಕ್ಷೆ ನಡೆಯಲಿದೆ. ವೆಬ್ ಸೈಟ್ ನ ನಿಗದಿತ ಲಿಂಕ್ ಗೆ ಹೋಗಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ಹೊರಡಿಸಿದೆ.

ಹೀಗೆ ಡೌನ್ ಲೋಡ್ ಮಾಡಿ ; 

https://cetonline.karnataka.gov.in/examcenter_2024/forms/hallticket.aspx ಗೆ ಭೇಟಿ ನೀಡಿ.
– ಇದರಲ್ಲಿ ಮೊದಲು ನೀವು ಅರ್ಜಿ ಸಲ್ಲಿಸಿದ ಇಲಾಖೆಗಳನ್ನು ಆಯ್ಕೆ ಮಾಡಿ.
– ನಂತರ ಅಪ್ಲಿಕೇಶನ್ ನಂಬರ್ ಎಂಟ್ರಿ ಮಾಡಿ
– ‘Submit’ ಕ್ಲಿಕ್ ಮಾಡಿ.
– ಪ್ರವೇಶ ಪತ್ರ ಓಪನ್ ಆಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...